¡Sorpréndeme!

WTC ಫೈನಲ್ ಪಂದ್ಯದ ವಿಡಿಯೋ ನೋಡಿ ಕಣ್ಣೀರು ಹಾಕಿದ ಕಿವೀಸ್ ಕೋಚ್ | Oneindia Kannada

2021-06-29 687 Dailymotion

ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದು ನನ್ನ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಸಾಧನೆ. WTC ಫೈನಲ್‌ ವಿಡಿಯೋ ನೋಡಿ ಮತ್ತೆ ಮತ್ತೆ ಅತ್ತಿದ್ದೆ ಎಂದು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಶೇನ್ ಜುರ್ಗೆನ್ಸನ್ ಹೇಳಿದ್ದಾರೆ.

WTC triumph his 'greatest coaching achievement: New Zealand bowling coach Shane Jurgensen